ಗರ್ಭಿಣಿಯರೇಕೆ ಬಗ್ಗಬಾರದು?

ಗರ್ಭಿಣಿಯರಿಗೆ ಕೆಳಗೆ ಬಿದ್ದ ವಸ್ತುಗಳನ್ನು ಎತ್ತಲು ಬಿಡುವುದಿಲ್ಲ. ಗರ್ಭಿಣಿಯರು ಬಗ್ಗಬಾರದು ಎನ್ನಲಾಗುತ್ತದೆ. ಹಾಗೆ ಭಾರ ಎತ್ತುವುದಕ್ಕೂ ದೊಡ್ಡವರು ಬೇಡ ಎನ್ನುತ್ತಾರೆ. ಇದಕ್ಕೆ ಕಾರಣ ಏನು?

ಗರ್ಭಿಣಿಯರು ಬಗ್ಗಿದರೆ ಹೊಟ್ಟೆ ಕಿವುಚಿದಂತಾಗುತ್ತದೆ. ಯುಟೆರಸ್‌ನ ತೂಕದಿಂದ ಪ್ರಮುಖವಾದ ಬ್ಲಡ್ ವೆಸಲ್ ವೀನಾ ಕಾವಾ ಸಂಕುಚಿತವಾಗುತ್ತದೆ. ಇದರಿಂದ ಮಗುವಿಗೆ ರಕ್ತ ಸಂಚಲನ ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ವಾಕರಿಕೆ, ವಾಂತಿ, ತಲೆನೋವು, ಉಸಿರಾಟದ ತೊಂದರೆ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!