ಮೊದಲು ಓಟ್ಸ್ ಬಿಸಿ ಮಾಡಿಕೊಳ್ಳಿ
ನಂತರ ಕುಂಬಳಕಾಯಿ ಬೀಜ, ಬಾದಾಮಿ, ಸೂರ್ಯಕಾಂತಿ ಬೀಜ ರೋಸ್ಟ್ ಮಾಡಿಕೊಳ್ಳಿ
ನಂತರ ಖರ್ಜೂರ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ
ಇದಕ್ಕೆ ಓಟ್ಸ್ ಹಾಗೂ ಬೀಜಗಳನ್ನು ಹಾಕಿ ಮಿಕ್ಸ್ ಮಾಡಿ ರೋಲ್ ಮಾಡಿಕೊಳ್ಳಿ
ನಂತರ ನಿಮಗಾದ ಶೇಪ್‌ನಲ್ಲಿ ಕತ್ತರಿಸಿ ತಿನ್ನಿ
ಇದಕ್ಕೆ ಶೇಂಗಾ, ಮಖಾನಾ, ಫ್ಲಾಕ್ಸ್ ಸೀಡ್ಸ್, ಚಿಯಾ ಸೀಡ್ಸ್ ಎಲ್ಲವನ್ನೂ ಹಾಕಬಹುದು