Friday, February 3, 2023

Latest Posts

SKIN CARE | ಮಾಯಿಶ್ಚರೈಸರ್ ಯಾಕೆ ಹಚ್ಬೇಕು? ಇಲ್ಲಿದೆ ಐದು ಮುಖ್ಯ ಕಾರಣಗಳು..

ಮುಖ ತೊಳೆದ ನಂತರ ನಾವು ಯಾವ ಕ್ರೀಂ ಬಳಸೋದಿಲ್ಲ, ಮೇಕಪ್, ಕ್ರೀಂ ಎಲ್ಲಾ ಬಳಸೋದು ಇಲ್ಲ ಅನ್ನೋದು ಕೆಲವರ ಮಾತು. ಆದರೆ ಚರ್ಮದ ರಕ್ಷಣೆ ಹೊರಗಿನಿಂದ ಮಾಡಲೇಬೇಕು. ಮುಖ ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚಬೇಕು, ಯಾಕೆ ಗೊತ್ತಾ?

  1. ಡ್ರೈ ಸ್ಕಿನ್, ಕಲೆ ಹೀಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗುತ್ತದೆ.
  2. ತ್ವಚೆಯ ಆರೋಗ್ಯಕ್ಕೆ ಇದು ಸಹಕಾರಿ. ತ್ವಚೆ ಸದಾ ಆರೋಗ್ಯಕರಾಗಿಯೂ ಕಾಣುತ್ತದೆ.
  3. ವಯಸ್ಸಾದ ನಂತರ ಕಾಣುವ ರಿಂಕಲ್ಸ್ ಮಾಯವಾಗುತ್ತದೆ.
  4. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮುಖದ ಮಾಯಿಶ್ಚರ್ ಹೋಗುತ್ತದೆ. ಅದಕ್ಕಾಗಿ ಮಾಯಿಶ್ಚರೈಸರ್ ಬಳಸಲೇಬೇಕು.
  5. ಮುಖ ಒಣಗಿದಂತಾಗಿ ವಯಸ್ಸಾದವರಂತೆ ಕಾಣುವ ನೆರಿಗೆಗಳು ಮುಖದಲ್ಲಿ ಮೂಡುವುದಿಲ್ಲ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!