ನವರಾತ್ರಿಯಲ್ಲಿ ಈ 9 ಬಣ್ಣದ ಬಟ್ಟೆಗಳನ್ನು ಧರಿಸೋದು ಯಾಕೆ? ಯಾವ ದಿನ ಯಾವ ಬಣ್ಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ನವರಾತ್ರಿ ಆರಂಭವಾಗಿದೆ. ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಒಂಬತ್ತು ದೇವಿಗಳು ತಮ್ಮದೇ ಆದ ನಿರ್ದಿಷ್ಟವಾದ ಬಣ್ಣವನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ. ಅವರಿಷ್ಟದ ಬಣ್ಣದ ಬಟ್ಟೆಯನ್ನು ಧರಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡರೆ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎನ್ನಲಾಗಿದೆ.

ಯಾವ ದಿನ ಯಾವ ಬಣ್ಣ?

ಮೊದಲನೇ ದಿನ ಬಿಳಿ ಬಣ್ಣ ಧರಿಸಿ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ.

Navratri Day 1: Arrival of Maa Shailputri Marks the Beginning of Pratipada  Tithi
ಎರಡನೇ ದಿನ ಕೆಂಪು ಬಣ್ಣ ಧರಿಸಿ ಬ್ರಹ್ಮಚಾರಿಣಿ ದೇವಿ ಪೂಜೆ ಮಾಡಲಾಗುತ್ತದೆ.

Chaitra Navratri Day 2: Maa Brahmacharini puja vidhi, significance, mantra  - Hindustan Timesಮೂರನೇ ದಿನ ನೀಲಿ ಬಣ್ಣದ ಬಟ್ಟೆ ಧರಿಸಿ ಚಂದ್ರಘಟಾ ದೇವಿಯನ್ನು ಆರಾಧಿಸಲಾಗುತ್ತದೆ.

Navratri Day 3 - Maa Chandraghanta Puja Vidhi and Mantraನಾಲ್ಕನೇ ದಿನ ಹಳದಿ ಬಣ್ಣ ಧರಿಸಿ ಕೂಷ್ಮಂಡಾ ದೇವಿಯನ್ನು ಪೂಜಿಸಲಾಗುತ್ತದೆ.

Navratri 2018 Day4: Worship Maa Kushmanda: Significance, Importance, Puja  Vidhi, Mantra | India.comಐದನೇ ದಿನ ಹಸಿರು ಬಣ್ಣ ಧರಿಸಿ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ.

Navratri 2019 | Navratri 2019 Day 5: Goddess Skandamata Puja, Bhog, Mantra  Tithi and Vidhiಆರನೇ ದಿನ ಸಿಮೆಂಟ್ ಬಣ್ಣ, ಗ್ರೇ ಬಣ್ಣದ ಬಟ್ಟೆ ಧರಿಸಿ ದೇವಿ ಮಾ ಕಾತ್ಯಾಯನಿ ಆರಾಧನೆ ಮಾಡಲಾಗುತ್ತದೆ.

Navratri 2020 Day 6: Know all about Maa Katyayani mantras, stotras,  offeringsಏಳನೇ ದಿನ ಕಿತ್ತಳೆ ಬಣ್ಣ ಧರಿಸಿ ಮಾ ಕಲರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ.

Navratri 2020 Day 7: Know all about Maa Kalratri mantras, stotras,  offerings, puja vidhiಎಂಟನೆಯ ದಿನ ನವಿಲು ನೀಲಿ ಧರಿಸಿ ಮಹಾಗೌರಿಯನ್ನು ಪೂಜಿಸಲಾಗುತ್ತದೆ.

Navratri Day 8 - Maa Mahagauri Puja Vidhi and Mantraಒಂಬತ್ತನೇ ದಿನ ಮಾ ಸಿದ್ಧಿಯ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಧರಿಸಬೇಕು.

नवरात्रि: आठों सिद्धि प्राप्ति के लिए ऐसे करें मां सिद्धिदात्री की पूजा, ये  है सही विधि और मंत्र | Hari Bhoomi

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!