ಬಿಜೆಪಿ ಸೇರಲಿದ್ದಾರಾ ಕಿಚ್ಚ ಸುದೀಪ್? ಕೆಲವೇ ದಿನದಲ್ಲಿ ವಿಚಾರ ಬಹಿರಂಗ..

ಹೊಸದಿಗಂತ ಡಿಜಿಟಲ್ ಡೆಸ್ಕ್ :

ನಟ ಕಿಚ್ಚ ಸುದೀಪ್ ರಾಜಕೀಯ ನಾಯಕರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಎಲ್ಲಾ ಪಕ್ಷದಿಂದಲೂ ಸುದೀಪ್ ಗೆ ರಾಜಕೀಯಕ್ಕೆ ಸೇರಲು ಆಹ್ವಾನ ಇದೆ ಎನ್ನಲಾಗಿದೆ.

kiccha sudeep birthday, Kiccha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ  'ಕಿಚ್ಚ' ಸುದೀಪ್; ಕಾರಣವೇನು? - vikrant rona actor kiccha sudeep meets cm  basavaraj bommai - Vijaya Karnatakaಇದೀಗ ಸುದೀಪ್ ಬಿಜೆಪಿ ಜತೆ ಕೈಜೋಡಿಸುವ ಸಾಧ್ಯತೆಗಳು ಹೆಚ್ಚಾಗಿ ಕಾಣಿಸಿದ್ದು, ಏ.5ರನಂತರ ಸಂಪೂರ್ಣ ಚಿತ್ರಣ ದೊರಕಲಿದೆ. ಸುದೀಪ್ ರಾಜಕೀಯಕ್ಕೇ ಧುಮುಕುತ್ತಾರಾ ಅಥವಾ ಬಿಜೆಪಿ ರಾಯಭಾರಿ ಆಗ್ತಾರಾ ಅನ್ನೋ ಪ್ರಶ್ನೆಗೆ ಶೀಘ್ರವೇ ಉತ್ತರ ದೊರೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆಗಾಗ ಭೇಟಿಯಾಗುವ ಸುದೀಪ್ ಬಿಜೆಪಿ ಸೇರ್ಪಡೆ ಗ್ಯಾರೆಂಟಿ ಎಂದು ಜನ ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!