ಹೊಸದಿಗಂತ ವರದಿ, ಮಂಗಳೂರು :
ಮಂಗಳೂರು ಸಮೀಪದ ಕುಂಪಲದ ಅಮೃತನಗರದ ನಿಸರ್ಗ ನಿವಾಸಿ ಮೋಹನ್ ನಾಯ್ಕ್ ಅವರ ಲಿವರ್ ಮರು ಜೋಡಣೆಗೆ ನೆರವಾಗಬೇಕೆಂದು ಅವರ ಪತ್ನಿ ಸುಮಂಗಲಾ ಎಸ್ ಅವರು ಮನವಿ ಮಾಡಿಕೊಂಡಿದ್ದಾರೆ.
ಪತಿ ಮೋಹನ್ ನಾಯ್ಕ್ ಅವರು ಲಿವರ್‌ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ತುರ್ತಾಗಿ ಲಿವರ್ ಮರುಜೋಡಣೆಯ ಶಸ ಚಿಕಿತ್ಸೆ (ಲಿವರ್ ಟ್ರಾನ್ಸ್‌ಪ್ಲಾಂಟೇಶನ್)ಗೆ ಸೂಚಿಸಿದ್ದಾರೆ.
ಈ ಚಿಕಿತ್ಸೆಗೆ 30 ಲ.ರೂ.ಗಳಿಗೂ ಅಧಿಕ ವೆಚ್ಚವಾಗಬಹುದೆಂದು ಅಂದಾಜು ಪಟ್ಟಿ ನೀಡಿದ್ದು, ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈ ವೆಚ್ಚವನ್ನು ಭರಿಸುವ ಶಕ್ತಿ ಇಲ್ಲವಾಗಿದೆ. ಆದ್ದರಿಂದ ಕುಟುಂಬ ದಾನಿಗಳ ನೆರವನ್ನು ಯಾಚಿಸುತ್ತಿದೆ .
ಖಾತೆದಾರರ ಹೆಸರು:ಮೋಹನ್ ನಾಯ್ಕ್
ಖಾತೆ ನಂಬರ್:4812500101569101
ಐಎ-ಎಸ್‌ಸಿ ಕೋಡ್:KARB0000481
ಮೊ:8884599671