BOLLYWOOD | ರಾಹುಲ್ ಗಾಂಧಿಯವರನ್ನು ಮದುವೆಯಾಗ್ತೀರಾ? ಕಂಡೀಷನ್ ಹಾಕಿದ್ರು ಶೆರ್ಲಿನ್ ಚೋಪ್ರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಸದಾ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿ ಮಾಡ್ತಾರೆ. ಇದೀಗ ರಾಹುಲ್ ಗಾಂಧಿಯನ್ನು ಮದುವೆ ಆಗೋ ವಿಷಯದ ಬಗ್ಗೆ ಶೆರ್ಲಿನ್ ಮಾತನಾಡಿದ್ದಾರೆ.

Sherlyn Chopra शर्लिन चोपड़ा ने राहुल गांधी से शादी करने की जताई इच्छा  लेकिन रखी ये अनोखी शर्त - sherlyn chopra says she is ready to marry rahul  gandhi but on thisಪ್ಯಾಪರಾಝಿಗಳು ತಮಾಷೆಯಿಂದ ರಾಹುಲ್ ಗಾಂಧಿ ಅವರನ್ನು ಮದುವೆ ಆಗ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶೆರ್ಲಿನ್ ಖಂಡಿತವಾಗಿಯೂ ಆಗ್ತೀನಿ, ಆದರೆ ಮದುವೆಯ ನಂತರ ನನ್ನ ಸರ್ ನೇಮ್ ಬದಲಾಯಿಸಿಕೊಳ್ಳೋದಿಲ್ಲ. ಶೆರ್ಲಿನ್ ಚೋಪ್ರಾ ಆಗಿಯೇ ಇರ‍್ತೇನೆ ಎಂದಿದ್ದಾರೆ.

Sherlyn Chopra Thanks Fans For Calling Her 'Sherni' At Her Song's Releaseಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಶೆರ್ಲಿನ್ ಉತ್ತರಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!