October 2, 2026
Friday, October 2, 2026
spot_img

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಕುಕುಂಬರ್‌ ಶಾಟ್ಸ್‌ ನೀವು ಟ್ರೈ ಮಾಡ್ತೀರಾ?

ಸಾಮಾಗ್ರಿಗಳು
ಸೌತೆಕಾಯಿ
ಖಾರದಪುಡಿ
ಉಪ್ಪು
ಹುಣಸೆಹುಳಿ
ಸಕ್ಕರೆ
ಜೀರಿಗೆ ಪುಡಿ

ಮಾಡುವ ವಿಧಾನ
ಮೊದಲು ಸೌತೆಕಾಯಿ ಸಿಪ್ಪೆ ತೆಗೆದು ಮಧ್ಯದಲ್ಲಿನ ತಿರುಳನ್ನು ಹೊರಕ್ಕೆ ತೆಗೆದುಕೊಳ್ಳಿ
ಆನಂತರ ಬೌಲ್‌ಗೆ ಒಣಮೆಣಸಿನಕಾಯಿ ಪುಡಿ, ಹುಣಸೆರಸ,ಉಪ್ಪು, ಸಕ್ಕರೆ ಹಾಗೂ ಜೀರಿಗೆ ಪುಡಿ ಹಾಕಿ
ಇದಕ್ಕೆ ಸೌತೆಕಾಯಿ ತಿರುಳು ಹಾಗೂ ನೀರನ್ನು ಹಾಕಿ
ನಂತರ ಈ ಮಿಶ್ರಣವನ್ನು ಸೌತೆಕಾಯಿಯ ಒಳಗೆ ಹಾಕಿದ್ರೆ ವೈರಲ್‌ ರೆಸಿಪಿ ರೆಡಿ

Must Read