October 3, 2026
Saturday, October 3, 2026
spot_img

FOOD | ಈ ಮೂರು ಪದಾರ್ಥ ಇದ್ರೆ ಸಾಕು, ಟೇಸ್ಟಿ ಫಡ್ಜ್‌ ಮನೆಯಲ್ಲೇ ತಿನ್ನಬಹುದು..

ಬಾದಾಮಿ
ಕೋಕೋ ಪೌಡರ್
ಮೇಪಲ್‌ ಸಿರಪ್‌/ಡಾರ್ಕ್‌ ಚಾಕೋಲೆಟ್‌

ಮಾಡುವ ವಿಧಾನ
ಬಾದಾಮಿ, ಕೋಕೋ ಪೌಡರ್‌ ಹಾಗೂ ಮೇಪಲ್‌ ಸಿರಪ್‌ ಅಥವಾ ಬೆಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿ
ನಂತರ ಇದನ್ನು ಬಟ್ಟಲಿಗೆ ತೆಗೆದು ಮೇಲೆ ಮೆಲ್ಟೆಡ್‌ ಚಾಕೋಲೆಟ್‌ ಹಾಕಿ
ಫ್ರಿಡ್ಜ್‌ನಲ್ಲಿ ಅರ್ಧ ಗಂಟೆ ಇತ್ತು ತಿನ್ನಿ

Must Read