ಬೆಂಗಳೂರಿನ ನೈಸ್ ರಸ್ತೆ ಬ್ರಿಡ್ಜ್ ಮೇಲಿನಿಂದ ಹಾರಿದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೈಸ್ ರಸ್ತೆ ಬ್ರಿಡ್ಜ್ ಮೇಲಿನಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೈರ್ ರಸ್ತೆಯ ಚಿಕ್ಕತೋಗೂರು ಬಳಿಯಲ್ಲಿರುವ ಬ್ರಿಡ್ಜ್ ಮೇಲಿನಿಂದ ಹಾರಿದ್ದು, ಇದರಿಂದ ಆಕೆಯ ಮುಖ, ಬೆನ್ನೆಲು, ತಲೆಗೆ ಗಂಭೀರವಾದಂತ ಗಾಯವಾಗಿ, ರಕ್ತದ ಮಡುವಿನಲ್ಲಿ ಒದ್ದಾಡಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!