Saturday, February 4, 2023

Latest Posts

‘ಅದ್ಭುತ ಸಂಜೆ… ಅದ್ಭುತ ಚರ್ಚೆ’: ಬಾಲಿವುಡ್ ಸ್ಟಾರ್‌ಗಳ ಜೊತೆ ರಿಷಬ್​ ಶೆಟ್ಟಿ ಫೋಟೋಶೂಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲಿ ಸದ್ದು ಮಾಡಿರುವ ‘ಕಾಂತಾರ’ ಕ್ಕೆ ಎಲ್ಲ ಸಿನಿ ಪ್ರಿಯರು ಮನಸೋತಿದ್ದು, ಸಿನಿಮಾ ಜೊತೆಗೆ ನಟ ರಿಷಬ್​ ಶೆಟ್ಟಿ ಕೂಡ ಎಲ್ಲೆಡೆ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.

ಸದ್ಯ ರಿಷಬ್​ ಶೆಟ್ಟಿ ‘ಫಿಲ್ಮ್ ಕಂಪಾನಿಯನ್’​ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ಕುರಿತು ಕೆಲವು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


‘ಅದ್ಭುತ ಸಂಜೆ, ಅದ್ಭುತ ಜನ ಮತ್ತು ಅದ್ಭುತ ಚರ್ಚೆ’ ಎಂದು ಬರೆದುಕೊಂಡಿರುವ ರಿಷಬ್, ಅನಿಲ್‌ ಕಪೂರ್‌, ವರುಣ್‌ ಧವನ್‌, ಆಯುಷ್ಮಾನ್‌ ಖುರಾನಾ, ಜಾನ್ವಿ ಕಪೂರ್‌, ರಾಜ್‌ಕುಮಾರ್‌ ರಾವ್‌, ವಿದ್ಯಾ ಬಾಲನ್‌ ಸೇರಿ ಹಲವರು ಫೋಟೋಗೆ ಪೋಸ್‌ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!