ಬೆಳಗಿನ ತಿಂಡಿ ಏನು ಮಾಡೋದು ಅನ್ನೋ ಚಿಂತೇನಾ? ಇಲ್ಲಿದೆ 2 ಈಸಿ ಹೆಲ್ತಿ ಬ್ರೇಕ್‌ಫಾಸ್ಟ್ ರೆಸಿಪಿ..

ಗೋಧಿ ದೋಸೆ

Authentic Godumai Dosai Recipe - Whole Wheat Flour Crepes by Archana's  Kitchenಸಾಮಾಗ್ರಿಗಳು
ಗೋಧಿಹಿಟ್ಟು
ರವೆ
ಉಪ್ಪು
ಈರುಳ್ಳಿ
ಹಸಿಮೆಣಸು
ಕ್ಯಾರೆಟ್

ಮಾಡುವ ವಿಧಾನ
ಗೋಧಿಹಿಟ್ಟಿಗೆ ಈ ಎಲ್ಲ ಸಾಮಾಗ್ರಿಗಳನ್ನು ಸೇರಿಸಿ ತೆಳುವಾದ ಹಿಟ್ಟು ಮಾಡಿಕೊಳ್ಳಿ
ನಂತರ ಬಿಸಿ ಹಂಚಿಗೆ ಹಾಕಿ ದೋಸೆ ತಿನ್ನಿ

ಅಕ್ಕಿರೊಟ್ಟಿ

Akki Roti - Ellu Pajji - Rice Roti & Sesame seeds Chutney -Kodava Foodಸಾಮಾಗ್ರಿಗಳು
ಅನ್ನ
ಅಕ್ಕಿಹಿಟ್ಟು
ಉಪ್ಪು

ಮಾಡುವ ವಿಧಾನ
ಮಿಕ್ಕಿದ ಅಥವಾ ಫ್ರೆಶ್ ಆದ ಅನ್ನಕ್ಕೆ ಬಿಸಿ ನೀರು ಹಾಕಿ ಕುದಿಸಿ
ನಂತರ ಇದಕ್ಕೆ ಹಿಟ್ಟು ಸೇರಿಸಿ ಮುದ್ದೆ ಮಾಡಿಕೊಳ್ಳಿ
ನಂತರ ಕೈಯಲ್ಲಿ ಹಿಟ್ಟನ್ನು ಚೆನ್ನಾಗಿ ನಾದಿ ನಂತರ ರೊಟ್ಟಿ ತಯಾರಿಸಿ
ಕಾದ ಕಬ್ಬಿಣದ ಹೆಂಚಿನಲ್ಲಿ ರೊಟ್ಟಿ ಹಾಕಿ
ಬಿಸಿಬಿಸಿ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!