ವಾರದಲ್ಲಿ 4 ದಿನ ಕೆಲಸ, 3 ದಿನ ರೆಸ್ಟ್! ನೂತನ ನಿಯಮ ಜಾರಿಗೆ ತಂದ ಸ್ಕಾಟ್ಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರದಲ್ಲಿ ಒಂದು ದಿನ ರಜೆಗಾಗಿ ಆರು ದಿನ ಕೆಲಸಮಾಡಬೇಕಾ? ಇದು ಕಷ್ಟ ಎನಿಸಿದರೆ ಸ್ಕಾಟ್ಲೆಂಡ್‌ಗೆ ಹೋಗಿಬಿಡಿ. ಇಲ್ಲಿ ವಾರಕ್ಕೆ ನಾಲ್ಕು ದಿನ ಕೆಲಸ ಮೂರು ದಿನ ಫುಲ್ ರೆಸ್ಟ್!

These are the top 50 gripes for office workers in Scotlandಹೌದು, ಯುರೋಪಿಯನ್ ದೇಶದಲ್ಲಿ ನೂತನ ನಿಯಮ ಜಾರಿಗೆ ಬರಲಿದೆ. ಇಲ್ಲಿ ನಾಲ್ಕು ದಿನ ಕೆಲಸ ಮಾಡಿದರೆ ಮೂರು ದಿನ ರಜೆ ಸಿಗುತ್ತದೆ. ಇದೀಗ ಸ್ಕಾಟ್ಲೆಂಡ್ ಕೂಡ ಈ ನಿಯಮ ಜಾರಿಗೆ ಮುಂದಾಗಿದೆ.

Coworking space in Scotland: discover the best office spaces - Tech Nationಕಳೆದ ವರ್ಷ ಬ್ರಿಟನ್ ಸರ್ಕಾರ ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರೆಸ್ಟ್ ಎನ್ನುವ ನೂತನ ನಿಯಮವನ್ನು ಜಾರಿಗೆ ತಂದಿದ್ದು, ಉದ್ಯೋಗಿಗಳು ಈ ನಿಯಮವನ್ನು ಒಪ್ಪಿದ್ದಾರೆ.

Coronavirus: Scotland begins to ease out of lockdown - BBC Newsವಿದೇಶಗಳಲ್ಲಿ ಮೂರು ದಿನ ರಜೆ ನೀಡಿದಾಗಿ ಉದ್ಯೋಗಿಗಳು ಸಾಕಷ್ಟು ರಿಫ್ರೆಶಿಂಗ್ ಆಗಿರುತ್ತಾರೆ, ಹೊಸ ಐಡಿಯಾಗಳನ್ನು ಹೊಂದುತ್ತಾರೆ ಹಾಗೂ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ನಂಬಿದ್ದಾರೆ.

10 Fascinating Scottish Traditions & How to Experience Them ಅಷ್ಟೇ ಅಲ್ಲದೆ ಕೆಲಸದ ಮಧ್ಯೆ ತಮ್ಮ ಪರ್ಸನಲ್ ಲೈಫ್‌ಗೂ ಪ್ರಾಮುಖ್ಯತೆ ನೀಡಬೇಕು. ಕೆಲಸ ಹಾಗೂ ಖಾಸಗಿ ಜೀವನ ಎರಡೂ ಬ್ಯಾಲೆನ್ಸ್ ಆಗಿರಬೇಕು. ಖಾಸಗಿ ಜೀವನದಲ್ಲಿ ಒತ್ತಡ ಇದ್ದರೆ ಕೆಲಸದಲ್ಲಿಯೂ ಪರ್ಫಾಮೆನ್ಸ್ ಕುಂಠಿತವಾಗುತ್ತದೆ. ಈ ಎಲ್ಲ ಕಾರಣಗಳಿಂದ ನೂತನ ನಿಯಮವನ್ನು ಸ್ಕಾಟ್ಲೆಂಡ್ ಜಾರಿಗೆ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!