ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ವಿಶ್ವಕಪ್ ಫೀವರ್ ಹಬ್ಬಿದೆ. ಇಂದು ಮಧ್ಯಾಹ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕಾತರರಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದತ್ತ ಬರುತ್ತಿದ್ದಾರೆ. ಈಗಾಗಲೇ ಟಿಕೆಟ್ ಸಿಕ್ಕಿರುವವರು ಮೈದಾನದೊಳಕ್ಕೆ ಹೋಗುತ್ತಿದ್ದರೆ, ಸಿಗದವರು ಕ್ರೀಡಾಂಗಣದು ಸುತ್ತಮುತ್ತ ಓಡಾಡುತ್ತಿದ್ದಾರೆ.
ಒಟ್ಟಿನಲ್ಲಿ ಕ್ರೀಡಾಂಗಣ ಕ್ರಿಕೆಟ್ ಅಭಿಮಾನಿಗಳ ಜಾತ್ರೆಯಿಂದ ಕೂಡಿದೆ. ಭಾರೀ ಜಸನಸ್ತೋಮವನ್ನು ನೀವೂ ಕಣ್ತುಂಬಿಕೊಳ್ಳಿ.
The madness outside Narendra Modi Stadium.pic.twitter.com/LLnwfUSkhk
— Mufaddal Vohra (@mufaddal_vohra) November 19, 2023