8 ಶತಕೋಟಿ ದಾಟಿದ ವಿಶ್ವದ ಜನಸಂಖ್ಯೆ: ಮಜವಾದ ಮೀಮ್ಸ್‌ ಹಂಚಿಕೊಂಡ ನೆಟಿಜನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನವೆಂಬರ್ 15 ರಂದು ಜಗತ್ತಿನ ಜನಸಂಖ್ಯೆಯು ಅಧಿಕೃತವಾಗಿ 8 ಬಿಲಿಯನ್ ತಲುಪಿದೆ. ಈ ಮೈಲಿಗಲ್ಲಿಗೆ ಭಾರತವು ಅತಿದೊಡ್ಡ ಕೊಡುಗೆ ನೀಡಿದ್ದು, 8 ಶತಕೋಟಿ ಜನರನ್ನು ಸೇರಿಸಿದೆ. ಚೀನಾದ ಕೊಡುಗೆಯು ಸಹ ಗಮನಾರ್ಹ ಪ್ರಮಾಣದಲ್ಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇದಲ್ಲದೆ, ಭಾರತವು ಮುಂದಿನ ವರ್ಷದ ವೇಳೆಗೆ ಜನಸಂಖ್ಯೆಯ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಿ 2023 ರ ವೇಳೆಗೆ ನಂ.1 ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವ ನಿರೀಕ್ಷೆಯಿದೆ. ಜನಸಂಖ್ಯೆ 8 ಬಿಲಿಯನ್ ದಾಟಿದ ವಿಚಾರ ಅಂತರ್ಜಾಲದಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ನೆಟಿಜನ್‌ಗಳು ಮಜವಾದ ಮೀಮ್ಸ್‌ ಗಳನ್ನು ಹಂಚಿಕೊಂಡು ಕಾಳೆಯುತ್ತಿದ್ದಾರೆ. ಅಂತಹ ಹಲವಾರು ಟ್ವಿಟ್‌ ಗಳು ಇಲ್ಲಿವೆ ನೋಡಿ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!