ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ( Women’s World Boxing Championships ) 48 ಕೆ.ಜಿ ವಿಭಾಗದ ಭಾರತದ ಬಾಕ್ಸರ್ ನೀತು ಘಂಗ್ಸ್ ( Indian boxer Nitu Ghanghas ) ಚೊಚ್ಚಲ ಚಿನ್ನದ ಪದಕ ಗೆದ್ದಿದ್ದಾರೆ.
ಮಂಗೋಲಿಯನ್ ಎದುರಾಳಿ ಲುಟ್ಸೈಖಾನ್ ಅಲ್ಟಾಂಟ್ ಸೆಟ್ಸೆಗ್ ಅವರನ್ನು ಸೋಲಿಸಿ ನೀತು ಘಂಗ್ಸ್ ಗೆಲುವು ದಾಖಲಿಸಿದ್ದಾರೆ.