ಸಾಮಾಗ್ರಿಗಳು
ಗೋಧಿಹಿಟ್ಟು
ಅಕ್ಕಿಹಿಟ್ಟು
ರಾಗಿಹಿಟ್ಟು
ಓಂಕಾಳು
ಉಪ್ಪು
ಬೆಣ್ಣೆ
ಸ್ಪ್ರೌಟ್ಸ್
ಕ್ಯಾರೆಟ್ ತುರಿ
ರವೆ
ಮಾಡುವ ವಿಧಾನ
ಮೊದಲು ಬೌಲ್‌ಗೆ ಗೋಧಿಹಿಟ್ಟು, ಅಕ್ಕಿಹಿಟ್ಟು, ರಾಗಿಹಿಟ್ಟು, ರವೆ ಓಂ ಕಾಳು ಹಾಕಿ
ಅದಕ್ಕೆ ನೀರು ಹಾಕಿ, ಮಿಕ್ಸ್ ಮಾಡಿ
ನಂತರ ಕ್ಯಾರೆಟ್ ತುರಿ ಹಾಗೂ ಸ್ಪ್ರೌಟ್ಸ್ ಮಿಕ್ಸಿ ಮಾಡಿ ಅದನ್ನು ಮಿಕ್ಸ್ ಮಾಡಿ
ನಂತರ ಕಾದ ಹೆಂಚಿಗೆ ತುಪ್ಪ ಅಥವಾ ಬೆಣ್ಣೆ ಹಾಕಿ ಬೇಯಿಸಿದ್ರೆ ದೋಸೆ ರೆಡಿ