ENG VS IND | ಭರ್ಜರಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದ್ದಾರೆ.

ವಿಶಾಖಪಟ್ಟಣಂನಲ್ಲಿನ ವೈಎಸ್ ರಾಜಶೇಖರರೆಡ್ಡಿ ಮೈದಾನದಲ್ಲಿ ಪಂದ್ಯ ನಡೆದಿದ್ದು, ಏಳು ಸಿಕ್ಸ್ ಹಾಗೂ 19 ಫೋರ್ ಬಾರಿಸಿ ಒಟ್ಟಾರೆ 209 ರನ್ ಕಲೆಹಾಕಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ದ್ವಿಶತಕದೊಂದಿದೆ ಡಬಲ್ ಸೆಂಚರು ಬಾರಿಸಿದ ಮೂರನೇ ಕಿರಿಯ ಬ್ಯಾಟರ್ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ವಿನೋದ್ ಕಾಂಬ್ಳೆ 21 ವರ್ಷದಲ್ಲಿ, ಸುನಿಲ್ ಗವಾಸ್ಕರ್ 21 ವರ್ಷದಲ್ಲಿ ಈ ದಾಖಲೆ ಮಾಡಿದ್ದರು. ಇದೀಗ ಜೈಸ್ವಾಲ್ ತಮ್ಮ 22 ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!