Wednesday, June 7, 2023

Latest Posts

CINE | ಹೌದು ನಾನು ಸ್ಟಾರ್ ಕಿಡ್, ಈಸಿಯಾಗಿ ಅವಕಾಶ ಸಿಕ್ಕಿದೆ, ಮೊದಲ ಬಾರಿಗೆ ಮಾತನಾಡಿದ ಆಲಿಯಾ ಭಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಆಲಿಯಾ ಭಟ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರು ಎಷ್ಟೇ ಮೇಲೆ ಬಂದರೂ ಸ್ಟಾರ್ ಕಿಡ್, ನೆಪೋಟಿಸಂ ಹೆಸರಿನಲ್ಲಿ ಸದಾ ಅವರನ್ನು ದೂಷಿಸಲಾಗುತ್ತದೆ.
ಈ ಬಗ್ಗೆ ಆಲಿಯಾ ಮಾತನಾಡಿದ್ದಾರೆ, ಹೌದು ನಾನು ಸ್ಟಾರ್ ಕಿಡ್, ಈಸಿಯಾಗಿ ನನಗೆ ಅವಕಾಶ ಸಿಕ್ಕಿದೆ. ಹಾಗಂತ ನಾನು ಅದನ್ನು ಗ್ರಾಂಟೆಡ್ ಆಗಿ ತೆಗೆದುಕೊಂಡಿಲ್ಲ. ಸಾಕಷ್ಟು ಕಷ್ಟಪಟ್ಟಿದ್ದೇನೆ.

ನಾನು ಮಹೇಶ್ ಭಟ್ ಅವರ ಮಗಳು ಎಂಬ ಕಾರಣಕ್ಕೆ ನನಗೆ ಮೊದಲ ಚಾನ್ಸ್ ಸಿಕ್ಕಿರಬಹುದು, ಆದರೆ ಅಲ್ಲಿಂದ ಬೆಳೆದಿದ್ದು ನನ್ನ ನಟನೆ, ನನ್ನ ಪೊಟೆಂಶಿಯಲ್ ಏನು ಎಂದು ಆಕ್ಟಿಂಗ್ ಮೂಲಕ ತಿಳಿಸಿದ್ದೇನೆ, ಸದಾ ಶ್ರಮಪಟ್ಟು ಜನರನ್ನು ಮನರಂಜಿಸಲು ಯತ್ನಿಸುತ್ತೇನೆ ಎಂದು ಆಲಿಯಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!