ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಹಾರಾಷ್ಟ್ರದ ಮುಂಬೈ ಗೇಟ್ ವೇ ಆಫ್ ಇಂಡಿಯಾ ಹಾಗೂ ಮುಂಬೈ ತಾಜ್ ಹೊಟೇಲ್ ಬಳಿ ಸಾರ್ವಜನಿಕರು, ಪೊಲೀಸರು, ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಮಂದಿ ಯೋಗಭ್ಯಾಸದಲ್ಲಿ ಭಾಗಿಯಾಗಿದ್ದಾರೆ.
ಮುಂಬೈನ ತಾಜ್ ಹೊಟೇಲ್ ಮುಂದೆ ನೂರಾರು ಮಂದಿ ಯೋಗಾಭ್ಯಾಸ