HAIR CARE | ವಾರವಿಡೀ ಕೂದಲನ್ನು ಫ್ರೆಶ್‌ ಆಗಿ ಇಡಬಹುದು, ಈ ಟಿಪ್ಸ್‌ ಫಾಲೋ ಮಾಡಿ

ಕೆಲವರಿಗೆ ತಲೆಸ್ನಾನ ಮಾಡಿದ ಮರುದಿನದಿಂದಲೇ ಕೂದಲು ಎಣ್ಣೆಯಾಗುತ್ತದೆ, ಫ್ರೆಶ್ ಇಲ್ಲ ಎನಿಸುತ್ತದೆ, ವಾಸನೆ ಬಂದಂತೆ ಆಗುತ್ತದೆ. ಈ ರೀತಿ ಮಾಡಿದ್ರೆ ವಾರವಿಡೀ ಕೂದಲು ಫ್ರೆಶ್ ಆಗಿ ಇರುತ್ತದೆ..

  • ಸ್ಕಾಲ್ಪ್ ಎಣ್ಣೆ ಆಗಿದೆ ಎನಿಸಿದರೆ ಪೌಡರ್ ಹಾಕಿಕೊಳ್ಳಬಹುದು
  • ಅತಿಯಾಗಿ ತಲೆಸ್ನಾನ ಮಾಡುವುದರಿಂದಲೂ ಕೂದಲು ಡ್ರೈ ಆಗುತ್ತದೆ.
  • ತಲೆಸ್ನಾನ ಮಾಡಿದಾಗ ಕಂಡೀಷನರ್ ಬಳಕೆ ಮಿಸ್ ಮಾಡಬೇಡಿ.
  • ಒದ್ದೆ ಕೂದಲು ಬಾಚಬೇಡಿ
  • ರಫ್ ಆದ ಟವಲ್‌ಗಿಂತ ಕಾಟನ್ ಟೀಶರ್ಟ್‌ನಲ್ಲಿ ಕೂದಲು ಒಣಗಿಸಿ, ಕಟ್ಟಿ.
  • ಹೇರ್ ಸೆರಮ್ ಹಾಕುವುದು ಮರೆಯಬೇಡಿ
  • ಡ್ರೈ ಶಾಂಪೂ ಬಳಕೆ ತಪ್ಪಲ್ಲ
  • ಬೆವರು ಬರುವ ವರ್ಕೌಟ್ ಮಾಡಿದ ನಂತರ ಕೂದಲನ್ನು ವಾಶ್ ಮಾಡಬೇಕು
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!