ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ರುತ್ ಪ್ರಭು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಇದೀಗ ಅವರು ಮಾಡಿರುವ ಪೋಸ್ಟ್ ಒಂದು ಎಲ್ಲೆಡೆ ವೈರಲ್ ಆಗಿದೆ.
ಸಮಂತಾ ನೀವು ಗೆಲ್ಲುವುದಕ್ಕೆ ಅರ್ಹರು ಎನ್ನುವ ಪೋಸ್ಟ್ ಒಂದನ್ನು ಮಾಡಿದ್ದು, ಅಭಿಮಾನಿಗಳು ಇದು ಆರ್‌ಸಿಬಿಗಾಗಿ ಹಾಕಿದ ಪೋಸ್ಟ್ ಎಂದು ಲಿಂಕ್ ಮಾಡಿದ್ದಾರೆ. ಸಮಂತಾ ಯಾವಾಗಲೂ ವಿರಾಟ್ ಕೊಹ್ಲಿಯನ್ನು ಸಪೋರ್ಟ್ ಮಾಡಿದ್ದಾರೆ. ಈಗಲೂ ಕೂಡ ಅದೇ ರೀತಿ ಇಡೀ ಟೀಂಗೆ ಆಲ್‌ದಿ ಬೆಸ್ಟ್ ಹೇಳಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ನಿಮ್ಮ ಹೃದಯವು ಏನನ್ನು ಬಯಸಿದರೂ, ನೀವು ಯಾವುದೇ ಆಕಾಂಕ್ಷೆಗಳನ್ನು ಹೊಂದಿದ್ದರೂ, ನಾನು ನಿಮಗಾಗಿ ಸಪೋರ್ಟ್ ಮಾಡುತ್ತೇನೆ. ನೀವು ಗೆಲುವಿಗೆ ಅರ್ಹರು ಎಂದು ಪೋಸ್ಟ್ ಮಾಡಿದ್ದಾರೆ.
View this post on Instagram