ಸಾಮಾಗ್ರಿಗಳು
ಬೀಟ್ರೂಟ್
ಈರುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಕಡ್ಲೆಬೇಳೆ
ಸಾಸಿವೆ
ಕರಿಬೇವು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಕಡ್ಲೆಬೇಳೆ ಹಾಕಿ
ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ
ನಂತರ ಅದಕ್ಕೆ ಬೀಟ್ರೂಟ್ ಹಾಕಿ ಉಪ್ಪು ಹಾಕಿ ಮುಚ್ಚಿ ಬೇಯಿಸಿ
ನೀರು ಮಧ್ಯ ಮಧ್ಯ ಚುಮುಕಿಸಿ, ನಂತರ ಅರಿಶಿಣ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ಆಫ್ ಮಾಡುವ ಮುನ್ನಕೊತ್ತಂಬರಿ ಸೊಪ್ಪು ಹಾಕಿದ್ರೆ ಟೇಸ್ಟಿ ಪಲ್ಯ ರೆಡಿ
ಇದಕ್ಕೆ ತುಪ್ಪ ಹಾಕಿಕೊಂಡು ಚಪಾತಿ ಜೊತೆ ತಿನ್ನಿ