ಗರ್ಭಿಣಿಯರು ಮಾಡುವ ಸಣ್ಣ ತಪ್ಪಿನಿಂದ ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದೆ. ಗರ್ಭಿಣಿಯಾಗಿರುವಾಗ ಎಷ್ಟು ಕಾಳಜಿ ವಹಿಸಿದರೂ ಸಾಲದು, ಅದರಲ್ಲೂ ಊಟದ ವಿಷಯದಲ್ಲಿ ಸ್ವಲ್ಪವೂ ಅಜಾಗರೂಕತೆ ಒಳ್ಳೆಯದಲ್ಲ…
ಗರ್ಭಿಣಿಯರು ಯಾವೆಲ್ಲಾ ಆಹಾರ ತಿನ್ನಬಾರದು ಗೊತ್ತಾ?
ಮೆತ್ತನೆಯ ಚೀಸ್
ಸರಿಯಾಗಿ ಬೇಯಿಸದ ಅಥವಾ ಬೇಯಿಸದೇ ಇಲ್ಲದ ಮಾಂಸ ಅಥವಾ ಮೀನು
ತೊಳೆಯದ ಹಣ್ಣು-ತರಕಾರಿ
ಅರ್ಧಂಬರ್ಧ ಬೆಂದ ಅಥವಾ ಬೇಯಿಸದ ಮೊಟ್ಟೆ
ಕುದಿಸದ ಹಾಲು
ಮದ್ಯ