October 16, 2026
Friday, October 16, 2026
spot_img

ಕೇವಲ ನಾಲ್ಕು ಪದಾರ್ಥಗಳಿದ್ದರೆ ಸಾಕು, ಈ ಟೇಸ್ಟಿ ಚಿಕನ್‌ ಬ್ರೆಸ್ಟ್‌ ಘೀ ರೋಸ್ಟ್‌ ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಚಿಕನ್‌ ಬ್ರೆಸ್ಟ್‌
ಖಾರದಪುಡಿ
ಪೆಪ್ಪರ್‌
ಉಪ್ಪು
ತುಪ್ಪ

ಮಾಡುವ ವಿಧಾನ

ಮೊದಲು ಬಾಣಲೆಗೆ ತುಪ್ಪ ಹಾಕಿ, ಆನಂತರ ಚಿಕನ್‌ ಹಾಕಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಗೂ ಖಾರದಪುಡಿ ಹಾಕಿ ಬಾಡಿಸಿ
ಚಿಕನ್‌ ಐದು ನಿಮಿಷದಲ್ಲಿ ಬೇಯುತ್ತದೆ. ಆನಂತರ ಅದಕ್ಕೆ ಪೆಪ್ಪರ್‌ ಹಾಕಿ
ಮತ್ತೆ ಅರ್ಧ ಸ್ಪೂನ್‌ ತುಪ್ಪ ಹಾಕಿ ಚೆನ್ನಾಗಿ ರೋಸ್ಟ್‌ ಮಾಡಿ
ಇದೀಗ ನಿಮ್ಮ ಸ್ಪೈಸಿ ಘೀ ರೋಸ್ಟ್‌ ರೆಡಿ. ಡಯಟ್‌ನಲ್ಲಿ ಇರುವವರು ಅದೇ ಬೋರಿಂಗ್‌ ಚಿಕನ್‌ ಬ್ರೆಸ್ಟ್‌ ತಿಂದು ಬೇಸರವಾಗಿದ್ರೆ ಈ ಚಿಕನ್‌ ಟ್ರೈ ಮಾಡಬಹುದು
ಮಾಡಲು ಸುಲಭ ಹಾಗೂ ಕಡಿಮೆ ಸಾಮಾಗ್ರಿಗಳನ್ನು ಬಳಸಿ ಈ ಚಿಕನ್‌ ಘೀ ರೋಸ್ಟ್‌ ಮಾಡಲಾಗುತ್ತದೆ.

Must Read