ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆ, ಸಿಎಂ, ಡಿಸಿಎಂ ನಡುವೆ ಗಲಾಟೆ ಇದೆ ಅಂತೆಲ್ಲಾ ನೀವ್ ನೀವೇ ಮಾತಾಡ್ತಿದ್ದೀರಿ! ವಾಸ್ತವ ಕೇಳಿ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿಲಿ ಅಸಮಾಧಾನ ಇದೆ, ಅದ್ಕೆ ನೋಡಿ ಅವರಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆ ಕೂಡ ಆಗಿಲ್ಲ. ಅವರಲ್ಲಿರೋ ಅಸಮಾಧನನ್ನ ನಮ್ಮಲ್ಲಿದೆ ಅಂತ ಹೇಳಿ ಕೈತೊಳ್ಕೋತಿದ್ದಾರೆ ಎಂದಿದ್ದಾರೆ.
ಇನ್ನೇನು ಮೂರ್ನಾಲ್ಕು ದಿನದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗುತ್ತದೆ ಎಂದಿದ್ದಾರೆ.