ಮಾಜಿ ಮಾಡೆಲ್‌ ಗ್ರೇಷಿಯಾ ಜೊತೆ ಝೊಮ್ಯಾಟೊ ಸಿಇಒ ಕಲ್ಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಝೊಮ್ಯಾಟೊ ಸಿಇಒ ದೀಪಿಂದರ್‌ ಗೋಯಲ್‌ ಮಾಜಿ ಮಾಡೆಲ್‌ ಗ್ರೇಷಿಯಾ ಅವರನ್ನು ವಿವಾಹವಾಗಿದ್ದಾರೆ.

ಮೆಕ್ಸಿಕೋದ ಗ್ರೇಷಿಯಾ ಮುನೋಝ್ ಜೊತೆ ಒಂದು ತಿಂಗಳ ಹಿಂದೆಯೇ ದೀಪಿಂದರ್‌ ಗೋಯಲ್‌ ವಿವಾಹವಾಗಿದ್ದು, ಈಗ ಸುದ್ದಿ ಬೆಳಕಿಗೆ ಬಂದಿದೆ. ಇದು ದೀಪಿಂದರ್‌ ಅವರ ಎರಡನೇ ವಿವಾಹವಾಗಿದೆ.

ಈ ಬಗ್ಗೆ ದೀಪಿಂದರ್‌ ಅಥವಾ ಗ್ರೇಷಿಯಾ ಯಾವುದೇ ಪೋಸ್ಟ್‌ ಮಾಡಿಲ್ಲ. ಈ ಹಿಂದೆ ದೀಪಿಂದರ್‌ ಐಐಟಿಯ ಸಹಪಾಠಿ ಕಾಂಚಲ್‌ ಜೋಷಿ ಅವರನ್ನು ವಿವಾಹವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!