ವೀಡಿಯೋ: ಮಂಗನ ಕಾಟದಿಂದ ಪಾರಾಗಿ ತೆಂಗಿನ ಆದಾಯ ಪಡೆಯೋಕೆ ಮಾಡಿರೋ ಪ್ಲಾನ್ ಗೊತ್ತಾ ?

0
1509

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೆಂಗು ಬೆಳೆಗೆ ಮಂಗಗಳು ಅತಿ ಹೆಚ್ಚು ಕಾಟ ಕೊಡುತ್ತವೆ. ಇದರೊಟ್ಟಿಗೆ ನುಸಿರೋಗ, ಕಪ್ಪುತಲೆ ಹುಳಬಾಧೆ ಗಳಿಂದ ತೆಂಗು ಬೆಳೆಗಾರರಿಗೆ ಆದಾಯ ಮರೀಚಿಕೆ. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಲ್ಪರಸ ಒದಗಿಸುತ್ತದೆ. ಏನಿದು ಕಲ್ಪರಸ? ಇದರ ಒಳ-ಹೊರಗುಗಳೇನು? ಎಂಬ ಪ್ರಶ್ನೆಗೆ ಉತ್ತರ ಈ ವೀಡಿಯೋದಲ್ಲಿದೆ ನೋಡಿ.

LEAVE A REPLY

Please enter your comment!
Please enter your name here