ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನಲ್ಲಿ ಪಟಾಕಿ ಸಿಡಿಸುತ್ತಿದ್ದ 10 ಮಂದಿ ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸುವ ವೇಳೆ ಬಾಲಕನೊಬ್ಬ ಕಣ್ಣಿಗೆ ಗಾಯ ಮಾಡಿಕೊಂಡಿದ್ದು, ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾನೆ.
ಹತ್ತು ಮಂದಿಯಲ್ಲಿ ನಾಲ್ಕು ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಒಬ್ಬಾತ ತನ್ನ ದೃಷ್ಟಿ ಕಳೆದುಕೊಂಡಿದ್ದು, ಮೂವರಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ. ದೀಪಾವಳಿ ಸಂದರ್ಭದಲ್ಲಿ ಪ್ರತೀ ವರ್ಷವೂ ಕಣ್ಣಿಗೆ ಸಂಬಂಧಿಸಿದ ಅನಾಹುತಗಳು ಸಂಭವಿಸುತ್ತಲೇ ಇವೆ. ಎಷ್ಟೇ ಜಾಗರೂಕರಾಗಿದ್ದರೂ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಪೋಷಕರ ಜೊತೆ ಮಕ್ಕಳು ಪಟಾಕಿಗಳನ್ನು ಹೊಡೆಯಬೇಕಿದೆ.
हैदराबाद: दीपावली के अवसर पर पटाखे फोड़ने के दौरान 10 लोग घायल और अस्पताल में भर्ती हुए।
सिविल सर्जन डॉ नज़ाबी बेगम ने बताया, "कल हमारे पास 3 मामले आऐ थे आज हमारे पास 10 मामले आए जिनमें से 4 मामले गंभीर थे। इनमें से एक बच्चे की आंख खराब हो गई और अन्य 3 की सर्जरी होगी।" (24.10) pic.twitter.com/Tsqrpg8vTo
— ANI_HindiNews (@AHindinews) October 24, 2022