ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸ್ಪೆಶಲ್, ಮೈಸೂರು ಬಾರ್ನ್ ಮೈಸೂರು ಪಾಕ್ ನೆನಪು ಮಾಡಿಕೊಂಡ್ರೆ ಬಾಯಲ್ಲಿ ನೀರು ಬರೋದು ಗ್ಯಾರೆಂಟಿ.
ನಮ್ಮ ರಾಜ್ಯದ ಹೆಮ್ಮೆ ಮೈಸೂರ್ ಪಾಕ್ ಇದೀಗ ವಿಶ್ವದೆಲ್ಲೆಡೆ ತನ್ನ ರುಚಿಯನ್ನು ಹರಡಿದೆ. ವಿಶ್ವದ ಟಾಪ್ ಸ್ಟ್ರೀಟ್‌ಫುಡ್‌ಗಳನ್ನು ನಮ್ಮ ಮೈಸೂರ್ ಪಾಕ್‌ಗೆ 14ನೇ ಸ್ಥಾನ ದೊರೆತಿದೆ.
ಟೇಸ್ಟ್ ಅಟ್ಲಾಸ್ ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಆನ್‌ಲೈನ್ ಮಾರ್ಕೆಟ್‌ನಲ್ಲಿ ವಿಶ್ವದ ಟಾಪ್ 50 ತಿಂಡಿ ತಿನಿಸುಗಳಲ್ಲಿ ಮೈಸೂರ್ ಪಾಕ್‌ಗೆ 14ನೇ ಸ್ಥಾನ. ಜೊತೆಗೆ 4.4 ರೇಟಿಂಗ್ ಕೂಡ ಸಿಕ್ಕಿದೆ. ಇನ್ನು 18ನೇ ಸ್ಥಾನದಲ್ಲಿ ಕುಲ್ಫಿ ಹಾಗೂ 32ನೇ ಸ್ಥಾನದಲ್ಲಿ ಫಲೂಡಾ ಇದೆ.