ಅಸ್ಸಾಮಿನಲ್ಲಿ 17 ಕ್ಯಾನ್ಸರ್ ಶುಶ್ರೂಷೆ ಆಸ್ಪತ್ರೆಗಳು. ಇದು ಮೋದಿ-ಹಿಮಂತಾ-ಟಾಟಾ ಬರೆಯುತ್ತಿರೋ ಸಾಧನಾಗಾಥೆ

0
380

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನರನ್ನು ಬದುಕನ್ನು ಕಿತ್ತು ತಿನ್ನುತ್ತಿರುವ ಕ್ಯಾನ್ಸರ್‌ ಮಾರಣಾಂತಿಕ ಕಾಯಿಲೆಯನ್ನು ನಿಯಂತ್ರಣ ಮಾಡಲು, ಈಶಾನ್ಯ ರಾಜ್ಯಗಳ ಜನರ ಭರವಸೆಯ ಆಶಾಕಿರಣವಾಗಿ 17ಕ್ಯಾನ್ಸರ್‌ ಕೇರ್‌ ಆಸ್ಪತ್ರೆಗಳು ತಲೆಯೆತ್ತಿವೆ. ಪ್ರಸ್ತುತ ಏಳು ಆಸ್ಪತ್ರೆಗಳನ್ನ ಪ್ರಧಾನಿ ಮೋದಿಯವರು ಗುರುವಾರ ಉದ್ಘಾಟನೆ ಮಾಡಿದ್ದಾರೆ. ಇನ್ನೂ ಕೆಲವು ಅತೀ ಶೀಘ್ರದಲ್ಲೇ ಶುರುವಾಗಲಿವೆ. ಈ ಆಸ್ಪತ್ರೆಗಳ ಕಾರ್ಯಾಚರಣೆ ಹಾಗೂ ಇದಕ್ಕೆ ಸಹಾಯ, ಸಹಕಾರ ಮುಂತಾದ ವಿಚಾರಗಳನ್ನು ಈ ವಿಡಿಯೋದಲ್ಲಿ ನೋಡಿ.

LEAVE A REPLY

Please enter your comment!
Please enter your name here