ಪರೋಟಾಗೆ 18% ಜಿಎಸ್‌ಟಿ: ಕೇರಳ ಹೈಕೋರ್ಟ್ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರೋಟಾ ಮೇಲೆ ಶೇಕಡಾ 18 ಜಿಎಸ್‌ಟಿ ವಿಧಿಸುತ್ತಿರುವ ಬಗ್ಗೆ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಶೇ.5 ಮಾತ್ರ ವಿಧಿಸಬೇಕು ಎಂದು ಸೂಚಿಸಿದೆ.

ದರ ಅಧಿಸೂಚನೆ ಪ್ರಕಾರ, ಪಿಜ್ಜಾ, ಬ್ರೆಡ್, ಸಾದಾ ಚಪಾತಿ ಅಥವಾ ರೊಟ್ಟಿ ಶೆಕಾಡಾ 5 ಜಿಎಸ್‌ಟಿಗೆ ಒಳಪಟ್ಟಿರುತ್ತದೆ. ಅಗತ್ಯವಿದ್ದಲ್ಲಿ ಅವುಗಳಿಗೆ ವಿನಾಯಿತಿ ನೀಡಬಹುದು ಎಂದು ನ್ಯಾಯಾಲಯ ಇದೇ ಸಂದರ್ಭ ಹೇಳಿದೆ.

ಕೊಚ್ಚಿ ಮೂಲದ ಮಾಡರ್ನ್ ಪುಡ್ ಎಂಟರ್ ಪ್ರೈಸ್ ಈ ಬಗ್ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಸ್ಟೇಟ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಹಾಗೂ ಮೇಲ್ಮನವಿ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!