Saturday, April 1, 2023

Latest Posts

Budget 2023 | ರೈಲ್ವೆ ವೆಚ್ಚಕ್ಕೆ 2.40 ಲಕ್ಷ ಕೋಟಿ ರೂಪಾಯಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಬಜೆಟ್‌ನಲ್ಲಿ ರೈಲ್ವೆ ವೆಚ್ಚಕ್ಕೆ 2.40 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಕೇಂದ್ರದಿಂದ ರೈಲ್ವೆ ವಲಯಕ್ಕೆ ಬಂಪರ್ ಕೊಡುಗೆ ದೊರಕಿದ್ದು, ಈವರೆಗಿನ ರೈಲ್ವೆ ಬಜೆಟ್‌ನಲ್ಲಿ ದೊರಕಿದ ಅತ್ಯಧಿಕ ಮೊತ್ತ ಇದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!