ಒತ್ತಡ ನಾವಂದುಕೊಂಡಷ್ಟು ಸಿಂಪಲ್ ಅಲ್ಲ, ಒಂದಕ್ಕೆ ಒಂದು ಆಗುತ್ತಾ ಆಗುತ್ತಾ ಇಡೀ ಆರೋಗ್ಯವನ್ನೇ ತಿಂದುಬಿಡುತ್ತದೆ. ಹೌದು, ಒತ್ತಡದಿಂದ ನಾನಾ ತೊಂದರೆ ತಪ್ಪಿದ್ದಲ್ಲ. ಆದರೆ ಇದನ್ನು ದೂರ ಮಾಡೋದೂ ಹೇಗೆ? ಇಲ್ಲಿದೆ ಮೂವತ್ತು ಸಿಂಪಲ್ ದಾರಿಗಳು..
- ಒತ್ತಡ ಕೊಡುವ ಜಾಗದಲ್ಲಿ ಇರಬೇಡಿ, ಎದ್ದು ಹೋಗಿ
- ಆರೋಗ್ಯಕರ ಆಹಾರ ಸೇವನೆ
- ಧ್ಯಾನ
- ಹೆಚ್ಚು ನಕ್ಕುಬಿಡಿ
- ಪ್ರೀತಿಪಾತ್ರರಿಗೆ ಕಾಲ್ ಅಥವಾ ಮೆಸೇಜ್ ಮಾಡಿ
- ಇಲ್ಲ, ಬೇಡ, ನೋ ಎಂದು ಹೇಳಲು ಕಲಿಯಿರಿ
- ಯೋಗ
- ಡೈರಿ ಬರೆಯಿರಿ
- ಉತ್ತಮ ನಿದ್ದೆ ಮಾಡಿ
- ಕ್ರಿಯೇಟಿವ್ ಆಗಿ ಏನಾದ್ರೂ ಟ್ರೈ ಮಾಡಿ
- ಸಂಗೀತ ಕೇಳಿ
- ದೀರ್ಘ ಉಸಿರಾಟ ಮಾಡಿ
- ವಾಕಿಂಗ್ ಹೋಗಿ
- ಯಾರನ್ನಾದರೂ ಹಗ್ ಮಾಡಿ
- ಅರೋಮ ಥೆರಪಿ ಟ್ರೈ ಮಾಡಿ
- ನೀವು ಈ ಸಂದರ್ಭಕ್ಕೆ ಬರುವ ಕಾರಣ ಯಾರು ಆಲೋಚಿಸಿ
- ಹೊಸ ಹಾಬಿ ಸೃಷ್ಟಿಸಿಕೊಳ್ಳಿ
- ಜೀವನಕ್ಕೆ ಧನ್ಯವಾದ ಹೇಳಿ
- ನಿಮ್ಮ ಸೆನ್ಸ್‌ಗಳನ್ನು ಬಳಕೆ ಮಾಡಿ
- ಮಸಾಜ್ ಪಡೆಯಿರಿ
- ಪಝಲ್ ಬಿಡಿಸಿ
- ನೃತ್ಯ ಮಾಡಿ
- ರಿಲ್ಯಾಕ್ಸ್ ಆಗುವ ಸ್ನಾನ ಮಾಡಿ
- ದೇಹವನ್ನು ದಂಡಿಸಿ
- ಮನೆಯನ್ನು ಕ್ಲೀನ್ ಮಾಡಿ
- ಚಿತ್ರ ಬಿಡಿಸಿ
- ಪುಸ್ತಕ ಓದಿ
- ಬೇಕಿಂಗ್ ಮಾಡಿ
- ಮೊಬೈಲ್ ಟಿವಿ ಕಡಿಮೆ ಮಾಡಿ
- ಪರಿಸರದ ಜೊತೆ ಹೆಚ್ಚು ಸಮಯ ಕಳೆಯಿರಿ