ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸೊಲೊಮನ್ ದ್ವೀಪಗಳಲ್ಲಿ ಮಂಗಳವಾರ ಮುಂಜಾನೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಭೂಕಂಪವು ಮುಂಜಾನೆ 3:49 IST ಕ್ಕೆ ಸಂಭವಿಸಿದೆ ಮತ್ತು ಹೊನಿಯಾರಾದ ಪಶ್ಚಿಮ ವಾಯುವ್ಯಕ್ಕೆ 95 ಕಿಲೋಮೀಟರ್ ಆಳದಲ್ಲಿ ಅಪ್ಪಳಿಸಿದೆ ಎಂದು ಮಾಹಿತಿ ನೀಡಿದೆ.