ಬರೋಬ್ಬರಿ 97 ಕೋಟಿ ರೂ. ಗಳಿಗೆ ಮಾರಾಟವಾಯಿತು ವಿಲಿಯಂ ಶೇಕ್ಸ್‌ಪಿಯರ್ ಭಾವಚಿತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲಿಷ್‌ನ ಪ್ರಸಿದ್ದ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಅವರ ಜೀವಿತಾವಧಿಯಲ್ಲಿ ಚಿತ್ರಿಸಿದ್ದು ಎನ್ನಲಾದ ಅವರ ಭಾವಚಿತ್ರ ಬರೋಬ್ಬರಿ 97 ಕೋಟಿ ರೂ. ಗಳಿಗೆ ಮಾರಾಟವಾಗಿದೆ.

ವೆಸ್ಟ್ ಲಂಡನ್‌ನ ಗ್ರೋಸ್ವೆನರ್ ಹೌಸ್ ಹೋಟೆಲ್‌ನಲ್ಲಿದ್ದ ಈ ಚಿತ್ರವು ಶೇಕ್ಸ್‌ಪಿಯರ್ ಸಹಿಯನ್ನೂ ಹೊಂದಿದೆ. ಚಿತ್ರದ ಮೇಲೆ 1608 ಇಸವಿ ನಮೂದಿಸಲಾಗಿದೆ.

ಕಿಂಗ್ ಜೇಮ್ಸ್ ಅವರ ನ್ಯಾಯಾಲಯದ ಚಿತ್ರಕಾರ ರಾಬರ್ಟ್ ಬ್ಲೇಕ್ ಎಂಬವರು ಈ ಚಿತ್ರ ರಚಿಸಿದ್ದಾರೆ ಎನ್ನಲಾಗಿದ್ದು, ಚಿತ್ರವು 10 ಮಿಲಿಯನ್ ಪೌಂಡ್‌ಗಳಿಗೆ ಮಾರಾಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!