Monday, August 15, 2022

Latest Posts

ಚಿಕ್ಕೋಡಿ: ಶೇ.97ರಷ್ಟು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಹಾಜರ್!

ದಿಗಂತ ವರದಿ ಚಿಕ್ಕೋಡಿ:

ಹಿಜಾಬ್ ವಿವಾದದ ಮಧ್ಯ ಇಂದು ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾದ್ಯಂತ ನಡೆದ ಪಿ.ಯು ಪ್ರಾಯೋಗಿಕ ಪರಿಕ್ಷೇಯಲ್ಲಿ ಶೇಕಡಾವಾರು 97 ಕ್ಕೂ ಹೆಚ್ಚು ಪ್ರತಿಷತ ವಿಧ್ಯಾರ್ಥಿಗಳು ಹಾಜರಾಗಿದ್ದಾರೆಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ.ಆಯ್ ಭಂಡಾರಿ ಮಾಹಿತಿ ನಿಡಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ತಾಲೂಕಿನ 19 ಕೇಂದ್ರಗಳಲ್ಲಿ ನಡೆದ ಪದವಿ ಪೂರ್ವ ಪ್ರಾಯೋಗಿಕ ಪರಿಕ್ಷೇಯಲ್ಲಿ 615 ಒಟ್ಟು ವಿಧ್ಯಾರ್ಥಿಗಳ ಪೈಕಿ 599 ಹಾಜರು 19 ವಿಧ್ಯಾರ್ಥಿಗಳು ಗೈರಾದರು. ಇನ್ನು ಹಿಜಾಬ್ ನಂತಹ ವಿವಾದದಿಂದ ಯಾವದೇ ವಿದ್ಯಾರ್ಥಿನಿಯರು ಗೈರು ಆಗಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss