October 22, 2026
Thursday, October 22, 2026
spot_img

ಫಿಟ್ & ಫುಡ್ 21 | ಪನೀರ್‌ ಆಲೂಗಡ್ಡೆ ಎರಡು ಇದ್ರೆ ಸಾಕು ಒಂದೊಳ್ಳೆ ಹೆಲ್ತಿ ತಿಂಡಿ ತಯಾರು ಮಾಡಬಹುದು

ಸಾಮಾಗ್ರಿಗಳು

ತುರಿದ ಪನೀರ್‌
ಆಲೂಗಡ್ಡೆ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್‌
ಕಡ್ಲೆಹಿಟ್ಟು
ಬೆಣ್ಣೆ

ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಆನಂತರ ಅದನ್ನು ಸ್ಮಾಶ್‌ ಮಾಡಿ
ನಂತರ ಅದಕ್ಕೆ ತುರಿದ ಪನೀರ್‌, ಈರುಳ್ಳಿ, ಹಸಿಮೆಣಸಿನಕಾಯಿ, ಚಿಲ್ಲಿ ಫ್ಲೇಕ್ಸ್‌, ಆರಿಗ್ಯಾನೊ, ಉಪ್ಪು, ಕಡಲೆಹಿಟ್ಟು ಹಾಕಿ ಮಿಕ್ಸ್‌ ಮಾಡಿ
ನಂತರ ಪಾತ್ರೆಗೆ ಬೆಣ್ಣೆ ಹಾಕಿ ಸಣ್ಣ ಸಣ್ಣ ಟಿಕ್ಕಿಗಳನ್ನು ಇಡಿ
ಎರಡೂ ಕಡೆ ಗೋಲ್ಡನ್‌ ಬ್ರೌನ್‌ ಆಗುವವರೆಗೂ ಬಾಡಿಸಿದ್ರೆ ಟಿಕ್ಕಿ ರೆಡಿ

Must Read