October 22, 2026
Thursday, October 22, 2026
spot_img

Drinks | ನಿಮಿಷಗಳಲ್ಲಿ ಸಿದ್ಧವಾಗುತ್ತೆ ಆರೋಗ್ಯಕರ ರಿಫ್ರೆಶಿಂಗ್ ಡ್ರಿಂಕ್.. ‘ಓಟ್ಸ್ ಮ್ಯಾಂಗೋ ಸ್ಮೂಥಿ’

ಬೇಕಾಗುವ ಸಾಮಗ್ರಿಗಳು

ಮಾವಿನ ಹಣ್ಣು

ಓಟ್ಸ್

ಹಾಲು

ಜೇನುತುಪ್ಪ

ಚಿಯಾ ಸೀಡ್ಸ್

ಮಾಡುವ ವಿಧಾನ

ಮೊದಲಿಗೆ ಓಟ್ಸ್ ಅನ್ನು 10 ರಿಂದ 15 ನಿಮಿಷಗಳ ಕಾಲ ಸ್ವಲ್ಪ ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಡಿ. ನಂತರ ಜಾರ್‌ಗೆ ನೆನೆಸಿದ ಓಟ್ಸ್, ಹೆಚ್ಚಿದ ಮಾವಿನ ಹಣ್ಣಿನ ತುಂಡುಗಳು, ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. ಬಳಿಕ ಅದನ್ನು ಒಂದು ಗ್ಲಾಸ್‌ಗೆ ಸುರಿದು, ಮೇಲಿಂದ ನೆನೆಸಿದ ಚಿಯಾ ಸೀಡ್ಸ್ ಹಾಕಿದರೆ ಓಟ್ಸ್ ಮ್ಯಾಂಗೋ ಸ್ಮೂಥಿ ಸವಿಯಲು ಸಿದ್ಧ!

Must Read