ಸಾಮಾಗ್ರಿಗಳು
ಬಾಳೆಕಾಯಿ
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಸೋಡಾಪುಡಿ
ಗರಂ ಮಸಾಲಾ
ಎಣ್ಣೆ
ಉಪ್ಪು
ಮಾಡುವ ವಿಧಾನ
ಒಂದು ಬೌಲ್ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಗರಂ ಮಸಾಲಾ, ಸೋಡಾಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ
ತದನಂತರ ಇದಕ್ಕೆ ಬಾಳೆಕಾಯಿಯನ್ನು ಅದ್ದಿ
ಕಾದ ಎಣ್ಣೆಗೆ ಹಾಕಿ ಎರಡು ಕಡೆ ಕರಿದರೆ ಬಜ್ಜಿ ರೆಡಿ
ಮಧ್ಯಾಹ್ನದ ಊಟಕ್ಕೆ ರುಚಿ ರುಚಿಯಾದ ಬಾಳೆಕಾಯಿ ಬಜ್ಜಿ, ಪುದೀನ ಚಟ್ನಿ ಜೊತೆ ರುಚಿ ಅದ್ಬುತ
0



