ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸಲ್ಮಾನ್ ಖಾನ್ ಹಾಗೂ ಕಟ್ರೀನಾ ಕೈಫ್ ಎಕ್ಸ್ ಪ್ರೇಮಿಗಳು. ಈ ಹಿಂದೆ ಕಟ್ರೀನಾ ಹಾಗೂ ಸಲ್ಮಾನ್ ಮದುವೆಯಾಗುತ್ತಾರೆ ಎನ್ನುವ ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಆದರೆ ಅವರ ಪರ್ಸನಲ್ ಕಾರಣಗಳಿಂದ ಬ್ರೇಕಪ್ ಆಗಿತ್ತು. ಇದಾಗಿ ವರ್ಷಗಳ ನಂತರ ಕಟ್ರೀನಾ ವಿಕ್ಕಿ ಕೌಶಲ್‌ನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ.
ಇದೀಗ ಕಟ್ರೀನಾ ಪ್ರೆಗ್ನೆನ್ಸಿ ನ್ಯೂಸ್ ಕೂಡ ಅನೌನ್ಸ್ ಮಾಡಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆಯೇ ಇತ್ತ ಸಲ್ಮಾನ್ ಖಾನ್‌ನ ಹಳೆ ವಿಡಿಯೋವೊಂದು ವೈರಲ್ ಆಗ್ತಿದೆ. ಸಿನಿಮಾದ ಸೀನ್ ಇದಾಗಿದೆ.
ಕಟ್ರೀನಾ ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್ ನಂತರ ಸಲ್ಲು ವಿಡಿಯೋ ವೈರಲ್!
