ನಿಮ್ಮ ಉಗುರು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್‌ ಗಳನ್ನ ತಪ್ಪದೇ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೀವೆಂದಾದರೂ ನಿಮ್ಮ ಉಗುರಿನ ಆರೋಗ್ಯದ ಕಡೆ ನಿಗಾ ಇರಿಸಿದ್ದೀರಾ? ಅದಕ್ಕೆ ನೈಲ್‌ ಪಾಲಿಶ್‌, ಶೇಪ್‌ ಮಾಡೋದು ಸಹಜ. ಆದರೆ ಅದಕ್ಕೆ ಕಾಡುವ ಉಗುರು ಸುತ್ತು, ಒಣ ಉಗುರಿನ ಸಮಸ್ಯೆ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಉಗುರಿನ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ…

  • ಉಗುರನ್ನು ಚೆನ್ನಾಗಿ ತೊಳೆದು ಮಾಯಿಶ್ಚರೈಸ್‌ ಮಾಡಿ.
  • ಉಗುರು ನೋವು ಅಥವಾ ಉಗುರು ವೀಕ್‌ ಆಗಿದ್ದರೆ ಅದನ್ನು ಆಗಾಗ ಟ್ರಿಮ್‌ ಮಾಡುತ್ತಿರಿ.
  • ನೈಲ್‌ ಪಾಲಿಶ್‌ ಹಾಗೂ ರಿಮೂವರ್ಸ್‌ ಬಳಸದಿರಿ.
  • ಹೆಚ್ಚು ಸ್ಯಾನಿಟೈಸ್‌ ಮಾಡೋದು ಒಳ್ಳೆಯದಲ್ಲ.
  • ಉಗುರಿಗೆ ಶಕ್ತಿ ತುಂಬ ಬಲ್ಲ ತರಕಾರಿ, ಮೊಟ್ಟೆ, ಬೀಜಗಳನ್ನು ಸೇವಿಸಿ.
  • ಹೆಚ್ಚು ನೀರು ಕುಡಿಯಿರಿ. ಇದು ಉಗುರು ಡಿ ಹೈಡ್ರೇಟ್‌ ಆಗದಿರಲು ಸಹಾಯ ಮಾಡಲಿದೆ.
  • ಉಗುರುಗಳಲ್ಲಿ ಯಾವುದೇ ವಸ್ತುವನ್ನು ಕೈಗೆತ್ತಿಕೊಳ್ಳಬೇಡಿ.
  • ಹೆಚ್ಚು ಕಾಲ ನೀರಿನಲ್ಲಿರಿಸಿ.
  • ನೈಲ್‌ ಪಾಲಿಶ್‌ ಬಳಸುವಾಗ ಬೇಸ್‌ ಹಾಗೂ ಟಾಪ್‌ ಕೋಟ್‌ ಇರಲಿ.
  • ಉಗುರು ಕಚ್ಚುವ ಅಭ್ಯಾಸ ಬಿಟ್ಟುಬಿಡಿ.
  • ಹಳದಿ ಉಗುರುಗಳು ಇರಬಾರದು.
  • ನೈಸರ್ಗಿಕ ಉತ್ಪನ್ನಗಳಿಂದ ಆರೈಕೆ ಮಾಡಿ. ಕೆಮಿಕಲ್ಸ್‌ ಮಿಶ್ರಿತ ಪ್ರಾಡೆಕ್ಟ್ಸ್‌ ಗಳು ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!