ಮಹಿಳೆಯರೇ ಯಂಗ್ ಸ್ಕಿನ್ ಬೇಕೇ? ರಾತ್ರಿ ಮಲಗುವ ಮುನ್ನ ಮುಖದ ಆರೈಕೆ ಹೀಗೆ ಮಾಡಿ..

ಮೇಕಪ್ ಮಾಡೋದು ಸುಲಭ, ಹಾಗೇ ಮೇಕಪ್ ರಿಮೂವ್ ಮಾಡದೇ ಮಲಗೋದು ಚರ್ಮಕ್ಕೆ ಕಷ್ಟ.
ರಾತ್ರಿ ಮಲಗುವಾಗ ಸ್ಕಿನ್ ಕೇರ್ ರೊಟೀನ್ ಫಾಲೋ ಮಾಡದಿದ್ರೆ ಸ್ವಲ್ಪ ಸಮಯದಲ್ಲೇ ಚರ್ಮ ಸುಕ್ಕುಗಟ್ಟುತ್ತದೆ. ಮಲಗುವ ಮುನ್ನ ಮುಖದ ಆರೈಕೆ ಹೀಗೆ ಮಾಡಿ..

  • ಮೊದಲು ಮೇಕಪ್ ರಿಮೂವ್ ಮಾಡಿ
  • ನಂತರ ಕಡಿಮೆ ಸೋಪ್ ಕಂಟೆಂಟ್ ಇರುವ ಫೇಸ್‌ವಾಶ್‌ನಲ್ಲಿ ಮುಖ ತೊಳಿಯಿರಿ.
  • ನಂತರ ಟೋನರ್ ಹಾಕಿ
  • ನಂತರ ಸೆರಮ್ ಬಳಸಿ
  • ನಂತರ ಮಾಯಿಶ್ಚರೈಸರ್ ಹಚ್ಚಿ
  • ನಂತರ ಐ ಕ್ರೀಂ ಬಳಸಿ
  • ವಾರಕ್ಕೆ ಒಮ್ಮೆಯಾದರೂ ಫೇಸ್ ಮಾಸ್ಕ್ ಬಳಸಿ
  • ಜೊತೆಗೆ ಹೈಡ್ರೇಟ್ ಅಥವಾ ಹ್ಯುಮಿಡಿಫೈಯರ್ ಬಳಸಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!