ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದ್ಮಶ್ರೀ ಬಸಂತಿ ದೇವಿ..
ಬಾಲ್ಯವಿವಾಹವಾದ ಬಸಂತಿ, ಎರಡೇ ವರ್ಷಕ್ಕೆ ತನ್ನ ಗಂಡನನ್ನು ಕಳೆದುಕೊಂಡರು. ಕಷ್ಟಗಳಿಗೆ ಕಲ್ಲುಬಂಡೆಯಂತೆ ನಿಂತ ಬಸಂತಿ, ಕೌಸಾನಿ ಆಶ್ರಮದಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಿದರು.. ಸಮಾಜ ಸೇವೆಯ ಅವರ ಹಾದಿ ಹೀಗಿದೆ..
ಈಕೆ ಶೋಲೆಯ ಬಸಂತಿಯಲ್ಲ, ಸೇವೆಯ ಬಸಂತಿ! #PeoplesPadma pic.twitter.com/dqRNNHrCQR
— Hosadigantha (@HosadiganthaWeb) February 8, 2022