ಬೇಕಾಗಿರುವ ಪದಾರ್ಥಗಳು
ಚಿಕನ್
ಈರುಳ್ಳಿ
ಟೊಮಾಟೊ
ಹಸಿಮೆಣಸಿನಕಾಯಿ
ಕಡಲೆಕಾಯಿ ಬೀಜ
ಹುಣಸೆ ರಸ
ಚಾಟ್ ಮಸಾಲಾ
ಸೇವ್
ಉಪ್ಪು
ಮಾಡುವ ವಿಧಾನ
- ಮೊದಲು ಚಿಕನ್ ಅನ್ನು ಸಣ್ಣ ಪೀಸ್ ಗಳಾಗಿ ಕಟ್ ಮಾಡಿ ಪಕ್ಕಕ್ಕಿಡಿ
- ನಂತರ ಎಲ್ಲಾ ಪದಾರ್ಥಗಳನ್ನು ಬೌಲ್ ನಲ್ಲಿ ಹಾಕಿ ಮಿಕ್ಸ್ ಮಾಡಿ
- ಬಳಿಕ ಅದಕ್ಕೆ ಸಣ್ಣಗೆ ಪೀಸ್ ಮಾಡಿರುವ ಚಿಕನ್ ಟಿಕ್ಕಾ ಹಾಕಿ ಕಲಸಿ
- ಕೊನೆಯಲ್ಲಿ ಒಂದು ತವಾದ ಮೇಲೆ ಮಸಾಲಾ ಮಿಕ್ಸ್ ಆಗಿರುವ ಚಿಕನ್ ಹಾಕಿ ಎರಡೂ ಬದಿಯಲ್ಲೂ ರೋಸ್ಟ್ ಮಾಡಿ, ಸೇವ್ ಹಾಗೂ ಕರಿಬೇವು ಉದುರಿಸಿ ಕೊಡಿ