ಕಿಚನ್ ಟಿಪ್:
ತವಾ ಸ್ವಚ್ಛ ಮಾಡೋಕೆ ಯಾವಾಗಲೂ ನೀರು ಬೇಕಾಗಿಲ್ಲ ಬದಲಿಗೆ ದೊಸೆ ಹಂಚನ್ನು ಸ್ವಲ್ಪ ಬಿಸಿ ಮಾಡಿ ಅದರ ಮೇಲೆ ಪುಡಿ ಉಪ್ಪು ಹಾಕಿ ಎಲ್ಲಾ ಕಡೆ ಸ್ಪ್ರೆಡ್ ಮಾಡಿ ತೆಗೆಯಿರಿ. ಇದರಿಂದ ತವಾದ ಮೇಲಿರುವ ಜಿಡ್ಡು, ಅಂಟು ಹೋಗುತ್ತದೆ.
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ