ಮ್ಯಾಕ್ಸ್‌ವೆಲ್-ವಿನಿ ಕಲ್ಯಾಣ: ತಮಿಳಿನ ಆಮಂತ್ರಣ ಪತ್ರ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ಮೂಲದ ವಿನಿ ರಾಮನ್ ಅವರನ್ನು ವರಿಸಲಿದ್ದಾರೆ.
ಮಾರ್ಚ್ 27 ರಂದು ಮ್ಯಾಕ್ಸ್‌ವೆಲ್-ವಿನಿ ಹಸೆಮಣೆ ಏರಲಿದ್ದು, ತಮಿಳಿನಲ್ಲಿ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ.
ಈ ಆಮಂತ್ರಣ ಪತ್ರಿಕೆ ಎಲ್ಲೆಡೆ ವೈರಲ್ ಆಗಿದ್ದು, ಕಸ್ತೂರಿ ಶಂಕರ್ ಆಮಂತ್ರಣ ಪತ್ರಿಕೆ ಫೋಟೊ ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ ತಮಿಳು ಮುಹೂರ್ತದಲ್ಲಿ ಮ್ಯಾಕ್ಸ್‌ವೆಲ್ ವಿವಾಹವಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!