ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವದೇಶಿಯವಾಗಿ ತಯಾರಿಸುವ ಕಡಲೆ ಎಣ್ಣೆಯಲ್ಲಿ ಯಾವುದೇ ಕಲಬೆರಕೆ ಮಾಡದೆ ಜನತೆಗೆ ಆರೋಗ್ಯದ ಕೊಡುಗೆ ನೀಡುತ್ತಿದೆ ಈ ʼಚಳ್ಳಕೆರೆ ನಟ್ಟ್ʼ. ಈ ಸಂಸ್ಥೆ ಕೇಂದ್ರ ಸರ್ಕಾರದ ಸ್ವಾವಲಂಬಿ ಭಾರತ ಅಭಿಯಾನದ ಅಡಿಯಲ್ಲಿ ಪ್ರಾರಂಭವಾಗಿದೆ. ಈ ಯೋಜನೆಯಿಂದ ಲಾಭ ಪಡೆದ ಮಹಿಳಾ ಉದ್ಯಮಿ ಅಮೃತಾ ಅವರ ಮಾದರಿ ಕೆಲಸ ಹೇಗಿದೆ ಕೇಳಿ..