ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಬಿಕ್ಕಟ್ಟು, ಉಕ್ರೇನ್-ರಷ್ಯಾ ಯುದ್ಧ ಮುಂತಾದ ಕಾರಣಾಂತರಗಳಿಂದ ಬಂಗಾರ, ಬೆಳ್ಳಿ ದರ ಏರುತ್ತಲೇ ಇದೆ. ದರ ಏರಿಕೆ ಬಿಸಿಯಲ್ಲಿದ್ದ ದೇಶದ ಜನತೆಗೆ ಮತ್ತಷ್ಟು ಬರೆ ಬಿದ್ದಿದೆ. ಇಂದು ಬಂಗಾರದ ಏರಿಕೆಯಲ್ಲಿ ಮತ್ತೆ 550ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿಯಲ್ಲಿ 200ರೂಪಾಯಿ ಏರಿಕೆ ಕಂಡಿದೆ. ಭಾರತದ ವಿವಿಧ ನಗರಗಳಲ್ಲಿ ಚಿನ್ನದ ದರ ಪಟ್ಟಿ ಹೀಗಿದೆ.
ನಗರ 22 ಕ್ಯಾರೆಟ್ ಚಿನ್ನ 24 ಕ್ಯಾರೆಟ್ ಚಿನ್ನ
ಚೆನ್ನೈ ₹49,030 ₹53,490
ಮುಂಬೈ ₹48,400 ₹52,800
ದೆಹಲಿ ₹48,400 ₹52,800
ಕೋಲ್ಕತ್ತಾ ₹48,400 ₹52,800
ಬೆಂಗಳೂರು ₹48,400 ₹52,800
ಹೈದರಾಬಾದ್ ₹48,400 ₹52,800
ಕೇರಳ ₹48,400 ₹52,800
ಪುಣೆ ₹48,480 ₹52,880
ಚಂಡೀಗಢ ₹48,550 ₹52,950
ಭುವನೇಶ್ವರ್ ₹48,400 ₹52,800