ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯ ಹಾಗೂ ನಕಾರಾತ್ಮಕ ಶಕ್ತಿ, ವಿಷಯಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕೆ ಕೆಲ ಸಣ್ಣ ಟಿಪ್ಸ್ ಇಲ್ಲಿವೆ.
- ಧನಾತ್ಮಕವಾಗಿ ಯೋಚಿಸಿ, ಟೆನ್ಷನ್ ಬಿಟ್ಟುಬಿಡಿ
- ಸದಾ ಲವಲವಿಕೆಯಿಂದಿರಿ ಮತ್ತು ಒಂಟಿಯಾಗಿರಬೇಡಿ
- ಸಮತೋಲನೆ, ಆರೋಗ್ಯಕರ ಆಹಾರವನ್ನು ಸೇವಿಸಿ
- ಪ್ರತಿದಿನ ಧ್ಯಾನ, ವ್ಯಾಯಾಮ, ಯೋಗ, ಇತ್ಯಾದಿಗಳನ್ನು ರೂಢಿಸಿಕೊಳ್ಳಿ
- ಆಯಾಸ, ಸುಸ್ತು, ಅಶಾಂತಿ, ತಲೆ ಸುತ್ತು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
- ಹೆಚ್ಚಾಗಿ ನೀರು ಕುಡಿಯಿರಿ, ಆರಾಮವಾಗಿ ಉಸಿರಾಡಿ